Linux For SPARC 1.0 ನ್ನು ಒಂದು ಗಣಕತೆರೆಯಾಗಿ(ಡೆಸ್ಕ್-ಟಾಪ್),ಒಂದು ಮಹತ್ವದ ಅನ್ವಯಿಕ ಪ್ಲಾಟ್ಫಾರ್ಮ್ ಆಗಿ ಅಥವ ಪರಿಣಾಮಕಾರಿಯಾಗಿ ಯಂತ್ರಾಂಶದ ಬಳಕೆ ಹಾಗು ನಿರ್ವಹಣಾ ಸಾಮರ್ಥ್ಯಕ್ಕಾಗಿ ವರ್ಚುವಲೈಸೇಶನ್ಗೆ ಅನುಕೂಲ ಮಾಡಿಕೊಡುವ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯದ ಅಡಿಪಾಯವಾಗಿ ಬಳಸಬಹುದಾಗಿದೆ. Linux For SPARC 1.0 ಮುಕ್ತ ಆಕರ(ಓಪನ್ ಸೋರ್ಸ್) ಸಮುದಾಯ, ಕೈಗಾರಿಕಾ ಪಾಲುದಾರರು ಹಾಗು Linux For SPARC ನ ಸಹಯೋಗದಿಂದ ಉತ್ಪಾದಿಸಲ್ಪಟ್ಟಂತಹ ಒಂದು ನವೀನವಾದ ಹಾಗು ಸಧೃಡವಾದ ಅಡಿಪಾಯವಾಗಿದೆ. ಇದು ಒಂದು ನಂಬಿಕಸ್ತ ಪ್ಲಾಟ್ಫಾರ್ಮ್ ಹಾಗು ಎಂಟರ್ಪ್ರೈಸ್ನ ಪ್ರಸಕ್ತ ಹಾಗು ಭವಿಷ್ಯದ ಅಗತ್ಯತೆಗಳತ್ತ ಕೇಂದ್ರೀಕರಿಸಿದ Linux For SPARC ನ ಒಬ್ಬ ವಿಶ್ವಾಸನೀಯ ಪಾಲುದಾರರನ್ನು ಹೊಂದಲು ಕಾರಣವಾಗಿದೆ.
Linux For SPARC 1.0 ಬಹುಮುಖದ, ಸುಲಭವಾಗಿ ಹೊಂದಿಕೊಳ್ಳಬಲ್ಲ ಹಾಗು ನಿರ್ವಹಿಸಬಹುದಾದ ವ್ಯವಸ್ಥೆಯಾಗಿರುತ್ತದೆ. ಇದನ್ನು ನೇರವಾಗಿ ಒಂದು ಗಣಕ ವ್ಯವಸ್ಥೆಯಲ್ಲಿ, ಪ್ರಮುಖ ವರ್ಚುವಲೈಸೇಶನ್ ಪ್ಲಾಟ್ಫಾರ್ಮುಗಳಲ್ಲಿ ಒಂದು ಅತಿಥಿ ವ್ಯವಸ್ಥೆಯಾಗಿ ಅಥವ ವರ್ಚುವಲೈಸೇಶನ್ ಆತಿಥೇಯ ವ್ಯವಸ್ಥೆಯಾಗಿ ನಿಯೋಜಿಸಬಹುದಾಗಿರುತ್ತದೆ - Microsoft Windows ನೊಂದಿಗೂ ಸಹ ಸಕ್ಷಮವಾಗಿ ಕಾರ್ಯವನ್ನು ನಿರ್ವಹಿಸಬಲ್ಲದು.
ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು Linux For SPARC ಉತ್ಪನ್ನದ ಪುಟವನ್ನು ನೋಡಿ.
ಬಿಡುಗಡೆಯ ಕೂಲಂಕುಶ ಮಾಹಿತಿಯನ್ನು ಒದಗಿಸುತ್ತದೆ.
ಪ್ರಮುಖ ವಿಷಯ, ಜ್ಞಾನ ಕೇಂದ್ರ (ನಾಲೆಜ್ ಬೇಸ್) ಹಾಗು ಬೆಂಬಲದ ಪ್ರಕರಣಗಳನ್ನು ನಿಲುಕಿಸಿಕೊಳ್ಳುವ ಒಂದು ಕೇಂದ್ರ ತಾಣ.
Linux For SPARC ಹಾಗು Linux For SPARC ಒದಗಿಸುವ ಇತರೆ ಉತ್ಪನ್ನಗಳಿಗೆ ಸಂಬಂಧಿಸಿದ ಮಾಹಿತಿಗಳ ದಸ್ತಾವೇಜುಗಳು.
ವ್ಯವಸ್ಥೆಗಳನ್ನು ಸಕ್ಷಮವಾಗಿ ನಿರ್ವಹಿಸಲು ಜಾಲ-ಆಧರಿತವಾದ ವ್ಯವಸ್ಥಾಪನಾ ಸಂಪರ್ಕಸಾಧನ.